ಏಪ್ರಿಲ್ 26 ರಿಂದ ರಾಜ್ಯಾದ್ಯಂತ ಪ್ರೀಮಿಯರ್ ಪದ್ಮಿನಿ ತೆರೆಗೆ

Published on

245 Views

ನವರಸ ನಾಯಕ ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿ
ಕೊಂಡಿರುವ ಪ್ರೀಮಿಯರ್ ಪದ್ಮಿನಿ ಇದೇ ತಿಂಗಳ 26 ಕ್ಕೆ ಬಿಡುಗಡೆ
ಯಾಗಲಿವೆ. ರಮೇಶ್ ಇಂದಿರಾ ಅವರು ನಿರ್ದೇಶನ ಮಾಡಿರುವ
ಈ ಚಿತ್ರದಲ್ಲಿ ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್​​, ಸೇರಿದಂತೆ
ಬಹುದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಅಣ್ಣಯ್ಯ ಸಿನಿಮಾ ಖ್ಯಾತಿಯ
ಮಧುಬಾಲಾ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com