ನಾಳೆಯಿಂದ ತೆರೆಯ ಮೇಲೆ ಪ್ರೀಮಿಯರ್ ಪದ್ಮಿನಿ ಬರಲಿದ್ದಾಳೆ

Published on

467 Views

ನವರಸ ನಾಯಕ ಜಗ್ಗೇಶ್ ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್​​,
ಅಣ್ಣಯ್ಯ ಖ್ಯಾತಿಯ ಮಧುಬಾಲಾ ಸೇರಿದಂತೆ ಬಹುದೊಡ್ಡ ತಾರಬಳಗ
ನಟಿಸಿರುವ ಪ್ರೀಮಿಯರ್ ಪದ್ಮಿನಿ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ
ತೆರೆಗೆ ಬರುತ್ತಿದೆ. ರಮೇಶ್ ಇಂದಿರಾ ಅವರು ಈ ಚಿತ್ರವನ್ನು ನಿರ್ದೇಶನ
ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com