Preethisuva Munna || Kundapura Kannada Short Film

Published on

530 Views

Preethisuva Munna || Kundapura Kannada Short Film || SSM Creations || Make Some Noise Music ||
ಬೈಂದೂರಿನ ಪ್ರತಿಭೆಗಳ ಒಂದು ಹೊಸ ತಂಡದ ಸತತ ಪ್ರಯತ್ನದಿಂದ ಮೂಡಿ ಬಂದಿರುವಂತಹ “ಪ್ರೀತಿಸುವ ಮುನ್ನ ” ಕುಂದಾಪ್ರ ಕನ್ನಡ ಕಿರುಚಿತ್ರವು ಇಂದು ಬಿಡುಗಡೆಯಾಗಿದೆ ದಯವಿಟ್ಟು ಈ ಹೊಸ ಪ್ರತಿಭೆಗಳ ಹೊಸ ಪ್ರಯತ್ನವನ್ನು ನೀವೆಲ್ಲರೂ ನೋಡಿ ಶೇರ್ ಮಾಡಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತಿದ್ದೇವೆ…
ನಾವು ಪಟ್ಟಿರುವ ಶ್ರಮಕ್ಕೆ ನಿಮ್ಮ ಒಂದು ಶೇರ್ ನಮಗೆ ಆಶೀರ್ವಾದವಿದ್ದಂತೆ.

ನೀವು ನೋಡಿ ನಿಮ್ಮವರಿಗೂ ನೋಡಲು ಹೇಳಲು ಮರೆಯದಿರಿ…

🙏🏼ಧನ್ಯವಾದಗಳು🙏🏼

Copyright ©2026 . All Rights Reserved. privacy | terms Whatsapp: 9538193653 Email: hello@flixoye.com