“ಪ್ರಯಾಣಿಕರ ಗಮನಕ್ಕೆ” Running Successfully

Published on

414 Views

ನೈಜ ಘಟನೆ ಆಧಾರಿತ ಸಸ್ಪೆನ್ಸ್‌ ಥ್ರಿಲ್ಲರ್‌ “ಪ್ರಯಾಣಿಕರ ಗಮನಕ್ಕೆ” ನಿನ್ನೆ ತೆರೆಕಂಡಿದೆ ಸಂಪೂರ್ಣವಾಗಿ ಮಿನಿ ಬಸ್‌ನಲ್ಲೇ ಕಥೆ ನಡೆಯುತ್ತದೆ. ಸುಮಾರು 20ಕ್ಕೂ ಹೆಚ್ಚು ಕಲಾವಿದರ ಒಂದು ಜರ್ನಿಯಲ್ಲಿ, ಪ್ರೇಮ, ಕಾಮಿಡಿ, ಸಂಬಂಧಗಳಿಗಿರುವ ಮೌಲ್ಯವನ್ನು ಹೊಂದಿರುವ ಚಿತ್ರ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com