ಈ ವಾರ ತೆರೆಯ ಮೇಲೆ ಒನ್ ವೇ ಬರಲಿದೆ

Published on

958 Views

ನಮ್ ಋಷಿ ಅವರು ನಿರ್ದೇಶನದ ಮಾಡಿರುವ ಒನ್ ವೇ ಚಿತ್ರವು
ಈ ವಾರ ತೆರೆಕಾಣುತ್ತಿದೆ. ಋಷಿ ಅವರು ಕಥೆ ಚಿತ್ರಕಥೆ ಸಾಹಿತ್ಯ ಬರೆದು
ನಿರ್ದೇಶನ ಮಾಡಿರುವ ಈ ಚಿತ್ರವನ್ನು ರಾಜೇಶ್ ಆರ್ ಎಂಬುವವರು
ನಿರ್ಮಾಣ ಮಾಡಿದ್ದಾರೆ. ಎಸ್.ಪ್ರದೀಪ್ ವರ್ಮ ಅವರು ಈ ಚಿತ್ರಕ್ಕೆ
ಸಂಗೀತ ಸಂಯೋಜನೆ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com