ಒಂದಲ್ಲಾ ಎರಡಲ್ಲಾ’ ಚಿತ್ರವು ಈ ವಾರ ತೆರೆಗೆ

Published on

228 Views

ಶೀರ್ಷಿಕೆ ಹಾಗೂ ಟ್ರೈಲರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಒಂದಲ್ಲಾ ಎರಡಲ್ಲಾ’ ಚಿತ್ರವು ಈ ವಾರ ತೆರೆಗೆ ಬರುತ್ತಿದೆ. ವಾಸುಕಿ ವೈಭವ್ ಹಾಗೂ ನಾಬಿನ್ ಪೌಲ್ ಅವರು ‌ಸಂಗೀತ ಸಂಯೋಜನೆ ಮಾಡಿರುವ ಹಾಡುಗಳು ಈಗಾಗಲೇ ಕೇಳುಗರು ಮೆಚ್ಚಿದೆ. ಈ ಹಿಂದೆ ‘ರಾಮ ರಾಮ ರೇ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಸತ್ಯ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com