ನಿಖಿಲ್ ಕುಮಾರಸ್ವಾಮಿ ಅಭಿನಯದ “ರೈಡರ್” ಸಿನಿಮಾದ ಟೀಸರ್ ರಿಲೀಸ್

Published on

535 Views

ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ನಿರ್ದೇಶನದ ‘ರೈಡರ್’ ಚಿತ್ರದ ಟೀಸರ್ ಅನ್ನು ಲಹರಿ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಮಾಡಿಲಾಯಿತು. ಈ ಟೀಸರ್ ನೋಡಿದ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಂದ್ರು ಮನೋಹರನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ರೈಡರ್’ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, 45 ಸೆಕೆಂಡ್ ನ ಟೀಸರ್ ನಲ್ಲಿ ಫೈಟಿಂಗ್ ಸೀನ್ ತೋರಿಸಿದ್ದಾರೆ. ಈಗಾಗಲೇ ಈ ಟೀಸರ್ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com