ಎ.ಪಿ.ಅರ್ಜುನ್ ಸಿನಿಮಾದಲ್ಲಿ ನಾಯಕನಾಗಿ ನಿಖಿಲ್ ಕುಮಾರಸ್ವಾಮಿ

Published on

383 Views

ಅಂಬಾರಿ, ಅದ್ದೂರಿ, ಐರಾವತ, ಕಿಸ್ ಹೀಗೆ ಪ್ರೇಮಕಥೆಗಳನ್ನೇ ನಿರ್ದೇಶನ ಮಾಡಿರುವ ಎ.ಪಿ. ಅರ್ಜುನ್ ‘ಅದ್ದೂರಿ ಲವರ್’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

ಅದರ ಬೆನ್ನಲ್ಲೇ ಅವರು ಮತ್ತೊಂದು ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಮೇ, ಜೂನ್‌ ತಿಂಗಳಲ್ಲಿ ಸೆಟ್ಟೇರಲಿದ್ದು, ನಿರ್ದೇಶಕ ಎ.ಪಿ.ಅರ್ಜುನ್ ರವರ ಈ ಆರನೇ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕನಾಗಿ‌ ಕಾಣಿಸಿಕೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com