ಅತೃಪ್ತ ಹಾಗೂ ಪ್ರೇಮಾಸುರ ನಿರ್ದೇಶಕರ ಹೊಸ ಚಿತ್ರ ಸದ್ಯದಲ್ಲೇ

Published on

626 Views

ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯಿದ್ದ ಅತೃಪ್ತ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿ ಕಂಡಿದ್ದ ನಾಗೇಶ್
ಕ್ಯಾಲನೂರ್ ಅವರು ನಂತರ ಪ್ರೇಮಾಸುರ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಈಗ ತಮ್ಮ ಮೂರನೇ ಚಿತ್ರವನ್ನು ಸದ್ಯದಲ್ಲೇ ಶುರು ಮಾಡಲಿದ್ದಾರೆ. ಈ ಚಿತ್ರಕ್ಕಾಗಿ ಹೊಸತರದ ಕಥೆಯನ್ನು ಬರೆದಿರುವ
ನಿರ್ದೇಶಕ ನಾಗೇಶ್ ಕ್ಯಾಲನೂರ್ ಅವರು ಶೀರ್ಷಿಕೆ ತಾರಗಣ ಹಾಗೂ ತಂತ್ರಜ್ಞರು ಸೇರಿದಂತೆ ಉಳಿದ ಮಾಹಿತಿಗಳನ್ನು ಶೀಘ್ರದಲ್ಲೇ ತಿಳಿಸಿಕೊಡಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com