“ಮುಂದುವರೆದ ಅಧ್ಯಾಯ” ದಲ್ಲಿ ಡೆಡ್ಲಿ ಆದಿತ್ಯನ ಸೆಕೆಂಡ್ ಇನ್ನಿಂಗ್ಸ್

Published on

397 Views

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿನಯದ ಮೂಲಕ
ಗಮನ ಸೆಳೆದ ನಟ ಆದಿತ್ಯ ಡೆಡ್ಲಿ ಸೋಮ ಚಿತ್ರದ ಮೂಲಕ ಬಿಗ್
ಬ್ರೇಕ್ ಪಡೆದುಕೊಂಡರು. ನಂತರ ಕೆಲವೊಂದು ಚಿತ್ರಗಳು ಪ್ರೇಕ್ಷಕರ
ಮನಗೆದ್ದವು ಕೆಲವೊಂದು ಪ್ಲಾಪ್ ಆದವು. ಒಂದು ಗ್ಯಾಪ್ ನ ನಂತರ
ಮತ್ತೆ ಮುಂದುವರೆದ ಅಧ್ಯಾಯ ಚಿತ್ರದಲ್ಲಿ ನಾಯಕನಾಗಿ ನಟಿಸುವ
ಮೂಲಕ ಸೆಕೆಂಡ್ಸ್ ಪ್ರಾರಂಭಿಸಿದ್ದಾರೆ.‌ ಬಾಲು (ಚಂದ್ರಶೇಖರ್)
ಎಂಬುವವರು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಕನಜ ಎಂಟರ್
ಪ್ರೈಸೆಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಜಾನಿ ನಿತಿನ್ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಕಾಂತ್ ಅವರ ಸಂಕಲನ ದಿಲೀಪ್ ಚಕ್ರವರ್ತಿ ಅವರ ಛಾಯಗ್ರಹಣ ಈ ಚಿತ್ರಕ್ಕಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದೆ‌. ಈ ಲಿಂಕ್ ಕ್ಲಿಕ್ ಮಾಡಿ ನೋಡ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com