ಧ್ರುವ ಸರ್ಜಾ ಮದುವೆಗೆ ಮುಹೂರ್ತ ಫಿಕ್ಸ್…!!!
ಧ್ರುವ ಸರ್ಜಾ ಗೆಳತಿ ಪ್ರೇರಣಾ ಜೊತಿಗಿನ ನಿಶ್ಚಿತಾರ್ಥ ಕಾರ್ಯಕ್ರಮ ನಿನ್ನೇ ಭಾನುವಾರ ಬನಶಂಕರಿ ಆಂಜನೇಯ ಸನ್ನಿಧಿಯಲ್ಲಿ ಹಸಿರುಮಂಟಪದಲ್ಲಿ 21ಲಕ್ಷದ ಉಂಗುರವನ್ನು ತೊಡಿಸುವ ಮೂಲಕ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಈ ಅದ್ದೂರಿ ಸಮಾರಂಭದಲ್ಲಿ ಸ್ಯಾಂಡಲ್ವುಡ್ ನ ನಟ ನಟಿಯರು ಭಾಗಿಯಾಗಿದ್ದರು. ನಿಶ್ಚಿತಾರ್ಥ ಮುಗಿದ ಬೆನ್ನಲ್ಲೇ ಧ್ರುವ ಸರ್ಜಾ ಮತ್ತು ಪ್ರೇರಣಾರವರ ಮದುವೆ ಮುಹೂರ್ತವನ್ನು ಮುಂದಿನ ವರ್ಷ ಎಪ್ರಿಲ್ ಕೊನೆಯ ವಾರದಲ್ಲಿ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅದರೆ ಮದುವೆ ಡೇಟ್ ಇನ್ನು ಫಿಕ್ಸ್ ಮಾಡಿಲ್ಲ.