ಬಹುನಿರೀಕ್ಷೀತ ಭರಾಟೆ ಬಿಡುಗಡೆಗೆ ದಿನಾಂಕ ಫಿಕ್ಸ್

Published on

347 Views

ಶ್ರೀ ಮುರಳಿ ನಾಯಕನಾಗಿ ಬಹದ್ದೂರ್ ಚೇತನ್ ಅವರು
ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ
ಭರಾಟೆ ಚಿತ್ರದ ಚಿತ್ರೀಕರಣ ಮುಗಿದಿದೆ.

ಈ ಚಿತ್ರದ ಡಬ್ಬಿಂಗ್ ಹಾಗೂ
ಚಿತ್ರೀಕರಣೇತರ ಕೆಲಸಗಳು ಇಂದಿನಿಂದ ಶುರುವಾಗಲಿವೆ. ಅಂದಹಾಗೆ
ಭರಾಟೆ ಚಿತ್ರವು ಸೆಪ್ಟೆಂಬರ್‌ 27ರಂದು ದೇಶಾದ್ಯಂತ ತೆರೆಗೆ ಬರಲಿದೆ.

ಶ್ರೀಮುರಳಿ ಅವರಿಗೆ ಜೋಡಿಯಾಗಿ ಶ್ರೀಲೀಲಾ ಅವರು ಕಾಣಿಸಿಕೊಂಡಿದ್ದು
ಚಿತ್ರದಲ್ಲಿ ಕನ್ನಡದ ಬಹುದೊಡ್ಡ ತಾರಾಬಳಗವೇ ನಟಿಸಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com