Manmarziyaan Official Trailer | Abhishek Bachchan, Taapsee Pannu

Published on

374 Views

ಅಭಿಷೇಕ್​ ಬಚ್ಚನ್​ ಹಾಗೂ ನಟಿ ತಾಪ್ಸಿ ಪನ್ನು ನಟನೆಯ ಬಾಲಿವುಡ್​​ ‘ಮ್ಯಾನ್ಮಾರ್ಜಿಯಾನ್’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ.
ತ್ರಿಕೋನ ಪ್ರೇಮಕಥೆಯನ್ನೊಳಗೊಂಡಿರುವ ಈ ಚಿತ್ರದಲ್ಲಿ ಅಭಿಷೇಕ್​, ನಟ ವಿಶಾಲ್​ ಕೌಶಾಲ್​ ಹಾಗೂ ತಾಪ್ಸಿ ಪನ್ನು ನಟಿಸಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಗಮನಾರ್ಹ ಅಂಶಗಳಿದ್ದರೂ ಕೂಡ ನಟಿ ತಾಪ್ಸಿ ಹಾಗೂ ವಿಶಾಲ್​ ಅವರ ಕಿಸ್​ ಸೀನ್​ಗಳು ಎಲ್ಲರನ್ನು ಸೆಳೆಯುತ್ತಿವೆ. ತಾಪ್ಸಿ ಇದೇ ಮೊದಲ ಬಾರಿ ಇಷ್ಟು ಬೋಲ್ಡ್​ ಆಗಿ ನಟಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com