“ಮದ್ವೆ” ಟ್ರೈಲರ್ ಬಿಡುಗಡೆಯಾಗಿದೆ ನೋಡಿ ನಕ್ಕು ನಕ್ಕು ಸುಸ್ತಾಗ್ತೀರಾ

Published on

327 Views

ತಿಥಿ ನೋಡಿ ಮೆಚ್ಚಿದ ಪ್ರೇಕ್ಷಕರಿಗೆ ಅದೇ ಮಾದರಿಯ ಮತ್ತೊಂದು ಚಿತ್ರವು ತೆರೆಗೆ ಬರುತ್ತಿದೆ.‌ಚಿತ್ರದ ಹೆಸರು ಮದ್ವೆ ಹಳ್ಳಿಯೊಂದರಲ್ಲಿ ನಡೆಯುವ ಮದುವೆಯನ್ನು ಹಾಸ್ಯದೊಂದಿಗೆ ವಿಭಿನ್ನವಾಗಿ ಮದ್ವೆ ಚಿತ್ರದ ಮೂಲಕ ಹೇಳಲು ಬರುತ್ತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ ನೋಡಿ ಆನಂದಿಸಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com