ಲೂಟಿ , ನವಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆ

Published on

310 Views

ನಿರಂಜನ್ ಎನ್. ಎಂ ನಿರ್ಮಾಣದಲ್ಲಿ, ಗಿರೀಶ್ ಕಂಪ್ಲಾಪುರ್ ನಿರ್ದೇಶನದ, ಧರ್ಮ ವಿಶ್ ಸಂಗೀತ ಸಂಯೋಜಿಸಿ, ಖ್ಯಾತ ಬಹುಭಾಷಾ ತಾರೆ ಇಷಾ ಕೊಪ್ಪಿಕರ್ ನಟಿಸಿರುವ ಚಿತ್ರ ಲೂಟಿ , ನವಂಬರ್ 30ರಂದು ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com