“ಕೋಟಿಗೊಬ್ಬ 3”ಮೂಹೂರ್ತ

Published on

476 Views

“ಕೋಟಿಗೊಬ್ಬ 3”ಮೂಹೂರ್ತ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸುತ್ತಿರುವ “ಕೋಟಿಗೊಬ್ಬ 3” ಚಿತ್ರವು ಸೆಟ್ಟೇರಿತು. ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದು ನಿರ್ದೇಶನ ಶಿವಕಾರ್ತಿಕ್ ಹೊಣೆ ಹೊತ್ತಿದ್ದಾರೆ. ಕಥೆ ಕಿಚ್ಚ ಸುದೀಪವರದಾಗಿದ್ದು ವಿಷೇಶವಾಗಿದೆ.ಇನ್ನೂಳಿದಂತೆ ಕಲಾವಿದರ ಆಯ್ಕೆ ನಡೇಯುತ್ತಿದ್ದು ಕಳೆದ “ಕೋಟಿಗೊಬ್ಬ 2” ಚಿತ್ರ ಬಾಕ್ಸ್ ಆಫೀಸ್ ಹಿಟ್ಟ್ ಆಗಿತ್ತು ಇಗ ಮತ್ತೆ ಅದೇ ಜೋಡಿ ಒಂದಾಗಿದ್ದು ಎನು ಮೋಡಿ ಮಾಡುತ್ತದೆ ನೋಡೊಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com