ಕಿರಿಕ್‌ ಲವ್ ಸ್ಟೋರಿ ಫೆಬ್ರವರಿ 14 ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ

Published on

472 Views

ಕಿರಿಕ್‌ ಲವ್ ಸ್ಟೋರಿ 💛❤ ಚಿತ್ರದ ಹೊಚ್ಚ ಹೊಸ ಫೋಸ್ಟರ್..🎥ಇದೆ ಫೆಬ್ರವರಿ 14 ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ.
ಪರಭಾಷೆಯ ಸಿನೆಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ, ಇದೇ ರೀತಿಯಲ್ಲಿ ಎಲ್ಲಾ ಪರಭಾಷೆಯ ಸಿನೆಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿ ಕನ್ನಡಿಗರು ಕನ್ನಡದಲ್ಲೇ ಮನರಂಜನೆ ಪಡೆಯುವಂತಾಗಲಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com