ಕೆಜಿಎಫ್ ನಲ್ಲಿದೆ ವಿಲನ್ ಗಳ ದೊಡ್ಡ ಅಡ್ಡ!!

Published on

401 Views

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಕೆಜಿಎಫ್ ಚಿತ್ರ ಈಗಾಗಲೇ ಸಖತ್ ಸೌಂಡ್ ಮಾಡುತ್ತಿದೆ. ಈಗ ಈ ಚಿತ್ರದ ಸೆಟ್‍ನಿಂದ ಹೊಸ ಮಾಹಿತಿಯೊಂದು ಸಿಕ್ಕಿದ್ದು ,ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ವಿಲನ್‍ಗಳ ದೊಡ್ಡ ಗುಂಪುವೊಂದು ಹೊಡೆದಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಕೆಜಿಎಫ್ ಸಿನಿಮಾ ಲಾರ್ಜ್ ಸ್ಕೇಲ್‍ನಲ್ಲಿ ಪಿರಿಯಾಡಿಕ್ ಕಾನ್ಸೆಪ್ಟ್ ನಲ್ಲಿ ತಯಾರಾಗುತ್ತಿದೆ.ಯಶ್ ಖಡಕ್ ಲುಕ್ ಗೆ ಸರಿಹೊಂದುವ ಕಟ್ಟುಮಸ್ತಾದ ದೇಹ ಒಂದೇ ನೋಟಕ್ಕೆ ಸಿನಿಪ್ರಿಯರು ಫಿದಾ ಆಗುವಂತಹ ಖಳನಟರನ್ನು ನಿರ್ದೇಶಕ ಪ್ರಶಾಂತ್ ನೀಲ್ ಹುಡುಕಿ ಈ ಚಿತ್ರಕ್ಕೆ ಹಾಕಿಕೊಂಡಿದ್ದಾರಂತೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com