ಬಾಕ್ಸಾಫೀಸ್ ಧ್ವಂಸ ಮಾಡಲು ಇದೇ ಶುಕ್ರಾವಾರ ತೆರೆಗೆ ಬರುತ್ತಿದೆ ಕೆ.ಜಿ.ಎಫ್

Published on

311 Views

ಕನ್ನಡ ಚಿತ್ರರಂಗದಲ್ಲಿ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಂಚಲನ
ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ‌.ಜಿ.ಎಫ್ ಚಿತ್ರವನ್ನು
ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದು ಈ ತಿಂಗಳ 21ಕ್ಕೆ ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲಿ ತೆರೆಕಾಣಲಿರುವ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಎಲ್ಲಾ ಕಡೆ ಬುಕ್ಕಿಂಗ್ ಹೌಸ್ ಫುಲ್ ಆಗುತ್ತಿದೆ‌.ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಚಿತ್ರವು ಕನ್ನಡ, ಹಿಂದಿ. ತೆಲುಗು, ಹಾಗೂ ತಮಿಳು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com