“ಕರ್ತ”ನ ಟೈಟಲ್ ಟ್ರಾಕ್ ಬಿಡುಗಡೆಯಾಗಿದೆ

Published on

393 Views

ಮೊದಲ ಬಾರಿಗೆ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಭರ್ಜರಿಯಾಗಿ
ಪಾದಾರ್ಪಣೆ ಮಾಡುತ್ತಿರುವ ವೆಂಕಿ ಅವರು ನಟಿಸಿರುವ ಕರ್ತ ಚಿತ್ರದ
ಟೈಟಲ್ ಟ್ರಾಕ್ ಗೀತೆ ಇಂದು ಬಿಡುಗಡೆಯಾಗಿದೆ. ಸುಭಾಸ್ ಆನಂದ್
ಅವರು ಸಂಗೀತ ಸಂಯೋಜನೆಯಲ್ಲಿ ಆದಿತ್ಯ ಎಂಬುವವರು ಹಾಡಿರುವ
ಯಾರಿವ ಕರ್ತ ಎಂಬ ಟೈಟಲ್ ಟ್ರಾಕ್ ಇಂದು YouTubeನ ಆನಂದ್
ಆಡಿಯೊ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಶ್ರೀ ಸಪ್ತಗಿರಿ ಎಂಟರ್
ಪ್ರೈಸೆಸ್ ಬ್ಯಾನರ್ ಅಡಿಯಲ್ಲಿ ವೆಂಕಟೇಶ್ ಅವರು ನಿರ್ಮಾಣ
ಮಾಡಿರುವ ಈ ಚಿತ್ರವನ್ನು ದುರ್ಗಾ ಪಿ.ಎಸ್ ಅವರು ನಿರ್ದೇಶನ
ಮಾಡಿದ್ದಾರೆ‌. ವೆಂಕಿ ಅವರಿಗೆ ಜೋಡಿಯಾಗಿ ದೀಪ್ತಿ ಮನ್ನೆ ಅವರು ಕಾಣಿಸಿಕೊಂಡಿದ್ದಾರೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಟೈಟಲ್ ಟ್ರಾಕ್
ಸಾಂಗ್ ನೋಡಿ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com