ಕರ್ನಾಟಕದ ಬೆಳಗಾವಿ ಮೂಲದ ಛಾಯಾಗ್ರಾಹಕ ನಿರ್ಮಿಸಿದ 71 ಲಕ್ಷ ರೂ.ಗಳ ಮೌಲ್ಯದ ಕ್ಯಾಮೆರಾ ಆಕಾರದ ಮನೆ
ನೋಡಿ , ನಿಮ್ಮ ಕಲೆಯ ಬಗ್ಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಎಷ್ಟು ದೂರ ಹೋಗಬಹುದು? ಕರ್ನಾಟಕದ ಬೆಳಗಾವಿಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ತಮ್ಮ ಫೋಟೋಗ್ರಫಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಹೋಗಿ ಕ್ಯಾಮರಾವನ್ನು ಹೋಲುವ ಮನೆಯನ್ನು ನಿರ್ಮಿಸಿದ್ದಾರೆ . ಇಲ್ಲ, ನಾವು ತಮಾಷೆ ಮಾಡುತ್ತಿಲ್ಲ.
ಬೆಳಗಾವಿ ನಿವಾಸಿಗಳ ಪ್ರಕಾರ, ರವಿ ಹೊಂಗಲ್ ಅವರಿಗೆ ಬಾಲ್ಯದಿಂದಲೂ ಫೋಟೋಗ್ರಫಿಯನ್ನು ಇಷ್ಟಪಟ್ಟಿದ್ದರು ಮತ್ತು ಚಿತ್ರಗಳನ್ನು ಕ್ಲಿಕ್ ಮಾಡಲು ಹತ್ತಿರದ ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತಿದ್ದರು.
ಹೇಗಾದರೂ, ಫೋಟೋಗ್ರಫಿ ಮೇಲಿನ ಅವರ ಪ್ರೀತಿಯು ಭಾವೋದ್ರಿಕ್ತ ತಿರುವನ್ನು ಪಡೆದುಕೊಂಡಿದ್ದು , ಅವರು ಸ್ವತಃ ಕ್ಯಾಮೆರಾ ಆಕಾರದ ಮನೆಯನ್ನು ನಿರ್ಮಿಸಿಕೊಂಡಾಗ. ಅಷ್ಟೇ ಅಲ್ಲ, 49 ವರ್ಷದ ಛಾಯಾಗ್ರಾಹಕ ತನ್ನ ಪುತ್ರರಿಗೆ ಕ್ಯಾನನ್, ನಿಕಾನ್ ಮತ್ತು ಎಪ್ಸನ್ ಎಂದು ಹೆಸರಾಂತ ಕ್ಯಾಮೆರಾ ಬ್ರಾಂಡ್‌ಗಳ ಹೆಸರಿಟ್ಟಿದ್ದಾರೇ , ಇವುಗಳನ್ನು ಸಹ ಮನೆಯ ಮೇಲೆ ಬರೆಯಲಾಗಿದೆ.
ಮನೆಯ ಚಿತ್ರವನ್ನು ನೀವು ಇಲ್ಲಿ ನೋಡಿ
A camera-obsessed photographer from India builds a camera-shaped house! 49-year-old Ravi Hongal has spent over $95,000 building the 3-story house, which looks like a camera in the town of Belgaum in India. pic.twitter.com/uzqThg7dCj
— Nirmal Kumar Ganguly (@NirmalGanguly) July 13, 2020
Ravi Hongal a #photographer from Belgaum in #Karnataka built a camera-shaped home. And that's not all,he has even named his three sons, #Canon, #Nikon and #Epson. Anything for the love of #photography !
📸: Internet @NikonIndia @adityadickysin @agacorbett @anandmahindra pic.twitter.com/GH5VLrJcPg— Vaibhav Singh,IFS (@VaibhavSinghIFS) July 13, 2020