ಕನ್ನಡ ಚಲನಚಿತ್ರ ಕಪ್’ (ಕೆಸಿಸಿ) ಸೀಸನ್ 2

Published on

284 Views

ಸೆಪ್ಟೆಂಬರ್ 8 ಮತ್ತು 9 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ `ಕನ್ನಡ ಚಲನಚಿತ್ರ ಕಪ್’ (ಕೆಸಿಸಿ) ಸೀಸನ್ 2 ನಲ್ಲಿ ನಿಮ್ಮ ಪ್ರೀತಿಯ ಸೂಪರ್ ಸ್ಟಾರ್ ಆಕ್ಟರ್ ಗಳು ಇಂಟರ್ನ್ಯಾಷನಲ್ ಕ್ರಿಕೆಟರ್ ಗಳ ಜೊತೆ ಸೇರಿ ಕ್ರಿಕೆಟ್ ಆಡಲಿದ್ದಾರೆ. ಮ್ಯಾಚ್ ನೋಡೋಕೆ ಮಿಸ್ ಮಾಡದೇ ಬನ್ನಿ☺

Copyright ©2026 . All Rights Reserved. privacy | terms Whatsapp: 9538193653 Email: hello@flixoye.com