ಕಾಮಾತುರಾಣಂ ನ ಭಯಂ ನ ಲಜ್ಜ ಚಿತ್ರದ ಚಿತ್ರೀಕರಣ ಪೂರ್ಣ

Published on

807 Views

ಕಾಮಾತುರಾಣಂ ನ ಭಯಂ ನ ಲಜ್ಜ ಚಿತ್ರದ ಚಿತ್ರೀಕರಣ ಪೂರ್ಣ

ಎಂ.ಕೆ.ಆರ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ಕಾಮಾತುರಾಣಂ ನ ಭಯಂ ನ ಲಜ್ಜ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ.

ಕೇಶವ ಚಂದು ಅವರು ಕಥೆ ಬರೆದಿದ್ದು, ಮೋಹನ್ ಕುಮಾರ್ ಸಿ.ಆರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೈರಾಜ್ ಸಂಗೀತ ನಿರ್ದೇಶನ, ಅಶೋಕ್ ಛಾಯಾಗ್ರಹಣ ಹಾಗೂ ಪವನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ರೀತು ಜನೋತಿ, ಲಕ್ಕಿ, ಆ್ಯಡ್ರಿವ್ ಜಯಪಾಲ್, ಕಿಂಗ್ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com