ಜರ್ನಿ ವಿಥ್ ಅನಿತ ಫಸ್ಟ್ ಲುಕ್ ಪೋಸ್ಟರ್ ಔಟ್

Published on

314 Views

ಶೀರ್ಷಿಕೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹುಟ್ಟಿಸಿರುವ
ಚಿತ್ರಗಳಲ್ಲಿ ಜರ್ನಿ ವಿಥ್ ಅನಿತ ಚಿತ್ರವು ಒಂದು ಖ್ಯಾತ ಕನ್ನಡದ ಸಿನಿಮಾ ಪೋಸ್ಟರ್ ಡಿಸೈನರ್ ತುಳಸಿರಾಮ್ ರಾಜು ಅವರು ಎ.ಪಿ.ಎಸ್ .ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯ.ವಿ.ಬಂದೂರು ಅವರೊಂದಿಗೆ ಸೇರಿ ನಿರ್ಮಾಣ ಮಾಡಿರುವ ಜರ್ನಿ ವಿಥ್ ಅನಿತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಮತ್ತೆ ನಿರೀಕ್ಷೆಗಳನ್ನು ಹುಟ್ಟುಹಾಕುತಿದೆ. ಫ್ರಭುರಾಜ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ‌.

ಈ ಚಿತ್ರಕ್ಕೆ ನಾನಿ ಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ತುಳಸಿರಾಮ್ ರಾಜು ಅವರೇ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com