ಸೆನ್ಸಾರ್ ಮುಗಿಸಿದ ಹಾರರ್ ಸಸ್ಪೆನ್ಸ್ ಕಥೆಯಿರುವ ಜಿಗಿಲ್

Published on

360 Views

ಹಾರರ್ ಸಸ್ಪೆನ್ಸ್ ಕಥೆಯಿರುವ ಜಿಗಿಲ್ ಎಂಬ ಚಿತ್ರವು ಸದ್ದಿಲ್ಲದೆ
ಚಿತ್ರೀಕರಣ ಮಾಡಿ ಜೊತೆಗೆ ಸೆನ್ಸಾರ್ ಸಹ ಪಾಸ್ ಮಾಡಿಕೊಂಡು
ಬಂದಿದೆ. ನಾಗಮೂರ್ತಿ ಪಲಸಂದ್ರ ಎಂಬುವವರು ನಿರ್ದೇಶನ
ಮಾಡಿರುವ ಈ ಚಿತ್ರವನ್ನು ಶ್ರೀ ಸಾಯಿ ರಾಮ್ ಸಿನಿ ಟಾಕೀಸ್ ಬ್ಯಾನರ್
ಅಡಿಯಲ್ಲಿ ಶಿವಕುಮಾರ್ ಎಂಬುವವರು ನಿರ್ಮಾಣ ಮಾಡಿದ್ದಾರೆ.
ಬಹುತೇಕ ಹೊಸ ತಂತ್ರಜ್ಞರು ಹಾಗೂ ಕಲಾವಿದರು ಈ ಚಿತ್ರದಲ್ಲಿ ಕೆಲಸ
ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com