ಜಿಗಿಲ್ ಟ್ರೈಲರ್ ಬಿಡುಗಡೆ ಮಾಡಿದ ಧೃವಸರ್ಜಾ

Published on

620 Views

ಹಾರರ್ ಸಸ್ಪೆನ್ಸ್ ಕಥೆಯಿರುವ ಜಿಗಿಲ್ ಚಿತ್ರದ ಟ್ರೈಲರ್ ಇಂದು
ಬಿಡುಗಡೆಯಾಗಿದೆ. ಆ್ಯಕ್ಸನ್ ಪ್ರಿನ್ಸ್ ಧೃವಸರ್ಜಾ ಅವರು ಟ್ರೈಲರ್
ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ನಾಗಮೂರ್ತಿ
ಪಲಸಂದ್ರ ಎಂಬುವವರು ನಿರ್ದೇಶನ ಮಾಡಿರುವ ಈ ಚಿತ್ರವನ್ನು
ಶ್ರೀ ಸಾಯಿ ರಾಮ್ ಸಿನಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ಶಿವಕುಮಾರ್
ಎಂಬುವವರು ನಿರ್ಮಾಣ ಮಾಡಿದ್ದಾರೆ. ಬಹುತೇಕ ಹೊಸ ತಂತ್ರಜ್ಞರು
ಹಾಗೂ ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರದ
ಟ್ರೈಲರ್ ನೋಡಿ ಈ ಲಿಂಕ್ ಕ್ಲಿಕ್ ಮಾಡಿ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com