ಈ ವಾರ ತೆರೆಗೆ `ಜವ’

Published on

418 Views

Iಟಿಟಿosಣoಡಿm ಎಂಟರ್ ಟೈನ್‍ಮೆಂಟ್ ಲಾಂಛನದಲ್ಲಿ ವಚನ್ ಶೆಟ್ಟಿ, ವಿರೇಂದ್ರ ಹಾಗೂ ವಿದ್ಯಾ ವೃಥ್ ಅವರು ನಿರ್ಮಿಸಿರುವ `ಜವ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅಭಯ್ ಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿನಯ್ ಚಂದ್ರ ಸಂಗೀತ ನೀಡಿದ್ದಾರೆ. ನಂದಕುಮಾರ್ ಎಂ.ಯು ಛಾಯಾಗ್ರಹಣ, ಪಿ.ಆರ್.ಸೌಂದರ್‍ರಾಜ್ ಸಂಕಲನ ಹಾಗೂ ಪ್ರಭು ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಯಿಕುಮಾರ್, ದಿಲೀಪ್ ರಾಜ್, ಭವಾನಿ ಪ್ರಕಾಶ್, ಕುಶಾಲ್ ಬಿ.ಕೆ, ನಾಗಿಣಿ ಭರಣ, ಶರತ್ ಭಗವಾನ್, ಮದನ್ ಕುಮಾರ್ ಮುಂತಾದವರಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com