Jantar Mantar Kannada Movie Trailer || Shivaraj Kr Nagar, Hitesh, Sambrama, Divyasri

Published on

519 Views

ಕಾಮಿಡಿ ಕಿಲಾಡಿಗಳು ವೇದಿಕೆಯಿಂದ ಕರ್ನಾಟಕದ ಮನೆಮಂದಿಗೆಲ್ಲಾ ಪರಿಚಯವಾಗಿದ್ದ ಹಾಸ್ಯ ಕಲಾವಿದರೊಬ್ಬರೀಗ ಸಿನಿಮಾದಲ್ಲಿ ಬ್ಯುಸಿ… ಆಗಾಗ ಸ್ಯಾಂಡಲ್​ವುಡ್​ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾನೇ ಇರ್ತಾರೆ..ಆದ್ರೆ ಕಾಮಿಡಿ ಕಿಲಾಡಿಗಳಾಗಿ ಹೊಟ್ಟೆ ಹುಣ್ಣಾಗುವಂತೆ ನಗಿಸಿರೋ ಕಲಾವಿದರೆಲ್ಲಾ ಒಂದೇ ಸಿನಿಮಾದಲ್ಲಿ ನಟಿಸಿದ್ರೇ ಮತ್ತಷ್ಟು ಮಜಾ ಸಿಗೊದಂತೂ ಗ್ಯಾರಂಟಿ.. ಈಗ ಈ ರೀತಿಯ ಪ್ರಯತ್ನಕ್ಕೆ ಜಂತರ್ ಮಂತರ್ ಸಿನಿಮಾ ಸಾಕ್ಷಿಯಾಗಲಿದೆ..ಹಾಗಾದ್ರೆ ಹೇಗೆಲ್ಲಾ ಕಮಾಲ್ ಮಾಡಲಿದ್ದಾರೆ ಜಂತರ್ ಮಂತರ್​ನಲ್ಲಿ ಅಂತೀರಾ ಸದ್ಯಕ್ಕೆ ಅದರ ಟ್ರೇಲರ್ ಇಲ್ಲಿದ ನೋಡಿ..

Copyright ©2026 . All Rights Reserved. privacy | terms Whatsapp: 9538193653 Email: hello@flixoye.com