ಧಡಕ್‌ನಲ್ಲಿ ಇಶಾನ್-ಜಾಹ್ನವಿ ಮೋಡಿ…ಶೀಘ್ರದಲ್ಲೇ ಟ್ರೇಲರ್‌‌?

Published on

427 Views

ಧಡಕ್‌ನಲ್ಲಿ ಇಶಾನ್-ಜಾಹ್ನವಿ ಮೋಡಿ…ಶೀಘ್ರದಲ್ಲೇ ಟ್ರೇಲರ್‌‌?

ಬಹಳಷ್ಟು ದಿನಗಳಿಂದ ಕ್ಯೂರಿಯಾಸಿಟಿನಾ ಹೆಚ್ಚು ಮಾಡ್ತಾ ಇರೋ ಇಶಾನ್ ಖಟ್ಟರ್ ಹಾಗೂ ಜಾಹ್ನವಿ ಕಪೂರ್ ಅಭಿನಯದ”ಧಡಕ್'” ಸಿನಿಮಾ ತೆರೆ ಮೇಲೆ ಮಿಂಚಲು ಸಜ್ಜಾಗಿದೆ.ಕರಣ್ ಜೊಹಾರ್ ನಿರ್ದೇಶನದ ‘ಧಡಕ್” ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರವೇ ಟ್ರೇಲರ್ ಬಿಡುಗಡೆಗೊಳ್ಳಲಿದೆ. ಮರಾಠಿ ಚಿತ್ರ ‘ಸೈರಾಟ್’ ನ ರಿಮೇಕ್ ಆಗಿರುವ “ಧಡಕ್” ಸಿನಿಮಾದ ಪೋಸ್ಟರನ್ನು ನಿರ್ದೇಶಕ ಕರಣ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com