ಪಡ್ಡೆ ಹುಡುಗರ ಮನಸ್ಸು ಗೆದ್ದ ‘ಐ ಲವ್ ಯೂ’ ಸಾಂಗ್

Published on

391 Views

ಅಬ್ಬಬ್ಬಾ ಏನ್ ಸಾಂಗ್ ಇದು.. ಸೊನ್ನೆಗಿರೊ ಬೆಲೆ ಒಂದಕ್ಕೆ ಇಲ್ವಂತೆ…!! ಇನ್ನು ಎಂ.ಕಾಮ್ ಅಂದ್ರೆ ಮಾಸ್ಟರ್ ಆಫ್ ಕಾಮರಸ ಅಂತೆ..!!

ಲಿಂಕ್..

ಡೈಲಿ ಕ್ಲಾಸ್ ಮಿಸ್ಸು.. ಮಿಸ್ಸೇ ನಮ್ ಸಿಲೆಬಸ್ಸು..
ಕಾಲೇಜು ಕ್ಯಾಂಪಸ್ಸು ನಮ್ಮ ಗೆಸ್ಟ್ ಹೌಸು…
ಕ್ಲಾಸ್ ರೂಮೇ ಬೆಡ್ ರೂಮ್ ಕಣೇ..

ಸೊನ್ನೆಗೆ ಇಲ್ಲುಂಟು ಒಂದೊಳ್ಳೆ ಮಾರ್ಕೆಟ್ಟು..
ಲೈಫ್ ಲೀ ಏನುಂಟು ಹಾಕು ಏಟು..
ಹೇಳ್ತಿವಿ ಸಿಕ್ರೇಟು.. ಲವ್ ಅಂದ್ರೆ ಟೈಮ್ ವೇಸ್ಟು..

ಹೀಗೆ ಐ ಲವ್ ಯೂ.. ಚಿತ್ರಕ್ಕಾಗಿ ಸಂತೋಷ್ ನಾಯ್ಕ್ ರವರು ಹಾಡನ್ನು ಬರೆದಿದ್ದಾರೆ.. ಒಂಥರಾ ಚೆನ್ನಾಗಿದೆ ಈ ಸಾಂಗು…

ಬಟ್ ಏನೇ ಆಗಲಿ… ಉಪೇಂದ್ರರವರು ಮತ್ತೆ ನಿರ್ದೇಶಕರಾಗಿ ಸಿನಿಮಾ ಮಾಡ್ಬೇಕು..

#iloveyou #upendra #rachitharam #r.chandru

Copyright ©2026 . All Rights Reserved. privacy | terms Whatsapp: 9538193653 Email: hello@flixoye.com