ಹುಚ್ಚವೆಂಕಟ್ ನ ಹುಚ್ಚಾಟ…

Published on

660 Views

ಹುಚ್ಚವೆಂಕಟ್ ನ ಹುಚ್ಚಾಟ…
Hucchavenkat Gowda
ತನ್ನ ಹುಚ್ಚಾಟದ ಮೂಲಕ‌ ಫೇಮಸ್ ಆಗಿರುವ ಹುಚ್ಚವೆಂಕಟ್ , ತನ್ನ ಸಿನಿಮಾ ನೋಡಲು ಜನ ಥಿಯೇಟರ್ ಗೆ ಬರಲ್ಲ ಎಂದು ಮಾಧ್ಯಮದ ಮುಂದೆ ಕರ್ನಾಟಕದ ಜನರಿಗೆ ಬಾಯಿಗೆ ಬಂದ್ಹಾಗೆ ಮಾತಾಡಿದ ಹುಚ್ಚವೆಂಕಟ್ ನ ಬೈಗುಳ ಕೇಳಿ ಎಷ್ಟು ಜನರಿಗೆ ಕನಿಕರ ಹುಟ್ಟಿತೋ, ಎಷ್ಟು‌ ಜನರಿಗೆ ಸಿಟ್ಟು ನೆತ್ತಿಗೇರಿತೋ, ಯಾರೆಲ್ಲ ಅದನ್ನು ಕಾಮಿಡಿಯಾಗಿ ತೆಗೆದುಕೊಂಡರೊ ಗೊತ್ತಿಲ್ಲ. ಹುಚ್ಚವೆಂಕಟ್ ಮಾತ್ರ ಫೇಮಸ್ ಆಗ್ಬಿಟ್ಟ. ಅದನ್ನೇ ಮುಂದುವರಿಸಿದ ವೆಂಕಟ್ ಕೆಲವೊಂದು‌ ವಿಷಯಗಳ ಮೂಲಕ ಸುದ್ದಿಯಾಗುತ್ತಲೇ ಬಂದ್ರು. ಮೊನ್ನೆ ಅಷ್ಟೇ ಶಿವರಾಜ್ ಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಒಮ್ಮೆ ಈ ವಿಡಿಯೋ ‌ನೋಡಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com