Home Theatre Book 1, Life Is Beautiful
51 people have read 51 chapters from Jogi’s “Life is Beautiful” Kannada novel. Now watch it as the first video book in history of Kannada Literature. For further details on the project please see www.prakasamtrust.org/ht
Concept & Direction: PD Sathish Chandra
Editor: Karan Ananth
Rendered at: Classic Captures, Pavan Kumar
Special Thanks: Jogi, Jameel Sawanna & Bharath MC
Video Index:
1 ಜೋಗಿ – ದಯವಿಟ್ಟು ಈ ಪುಸ್ತಕ ಓದಬೇಡಿ – 0:12
2 ಟಿಏನ್ ಸೀತಾರಾಮ್ – ಪ್ರಶ್ನೆಗೆ ತಕ್ಕ ಉತ್ತರವಲ್ಲ, ಉತ್ತರಕ್ಕೆ ತಕ್ಕ ಪ್ರಶ್ನೆ – 3:26
3 ಭಾವನಾ – ಒಂದು ಪ್ರೇಮದ ಕಥೆ – 7:14
4 ರಿಷಬ್ ಶೆಟ್ಟಿ – ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ? – 11:09
5 ಸುಮನ್ ನಗರ್ಕರ್ – ಲೈಫ್ಒಂದು ಪಾಸ್‍ವರ್ಡು – 13:21
6 ರಿಷಿ – ಸ್ಕೂಟರಿನ ಜಜ್ಜಿಹೋದ ಭಾಗ ಮತ್ತು ಪ್ರೀತಿಯ ನಜ್ಜು ಗುಜ್ಜು ಭಾಷೆ – 16:28
7 ರಾಧಿಕಾ ನಾರಾಯಣ್ – ಒಂದೇ ಬೆಂಕಿಕಡ್ಡಿ ಉಳಿದಿದೆ, ಬೆಳಕಿಗೇನು ಮಾಡುತ್ತೀರಿ? – 19:54
8 ವಸಿಷ್ಠ ಸಿಂಹ – ಲ್ಯಾಪ್ಟಾಪ್ ಮತ್ತು ಪ್ರೀತಿ! – 21:54
9 ಹರ್ಷಿಕಾ ಪೂಣಚ್ಚ – ಸ್ಟ್ರಾ ಬಳಸಿ ಕುಡಿಯೋದು ಕೊನೆ ಸಿಪ್ಪಾ! – 23:47
10 ಪ್ರಮೋದ್ ಶೆಟ್ಟಿ – ಎಲ್ಲಾ ಮರೆತು ಚಪ್ಪಾಳೆ ತಟ್ಟಿ – 26:11
11 ಸಂಯುಕ್ತ ಹೊರನಾಡ್ – ಸೀಟ್ ಫಿಲಾಸಫಿ – 29:08
12 ಸಿಹಿ ಕಹಿ ಚಂದ್ರು – ಸ್ವಂತದ್ದು ಸ್ವಭಾವ, ಬಂದದ್ದು ಪ್ರಭಾವ, ಬಿಟ್ಟದ್ದು ವಿಭಾವ – 31:48
13 ಮಂಡ್ಯ ರಮೇಶ್ – ಸಂಗಾತಿ ಅಳತೆ ಕೊಟ್ಟು ಹೊಲೆಸೋದಲ್ಲ, ಪ್ರೀತಿ ಕೊಟ್ಟು ಉಳಿಸಿಕೊಳ್ಳೋದು! – 41:58
14 ರಾಜೇಂದ್ರ ಕಾರಂತ – ಈಗ ಹೇಳಿ, ಮೊದಲ ಕಥೆಗೆ ಏನು ಉತ್ತರ? – 45:08
15 ಸಂಚಾರಿ ವಿಜಯ್ – ಒತ್ತಕ್ಷರದ ಪ್ರೀತಿ ಮತ್ತು ಗೇರುಮರದ ಹೂವು! – 48:45
16 ಶಾಲಿನಿ – ಪೆನ್‍ಡ್ರೈವ್ ಎಂಬ ರಾಂಗ್‍ಡ್ರೈವ್! – 53:05
17 ಚೈತನ್ಯ ಕಾರೇಹಳ್ಳಿ – ಮನಸ್ಸನ್ನು ರಿಸೆಟ್ ಮಾಡಿಕೊಂಡಾಗ… – 55:55
18 ಹಿತಾ ಚಂದ್ರಶೇಖರ್ – ಮಾನ್ಯುಯಲ್ ಇರದ ಪ್ರೀತಿ – 58:43
19 ಕಿರಣ್ ಶ್ರೀನಿವಾಸ್ – ಬೆಳಕು ಎಂದರೆ ಜ್ಞಾನವಾ? ಉತ್ತರವಾ? – 1:04:58
20 ಮಾನಸ ಜೋಶಿ – ಪೂಜೆಯಂತೆ ಭಕ್ತಿಯೂ ಯಾಂತ್ರಿಕ – 1:07:41
21 ನಾಗೇಂದ್ರ ಶಾನ್ – ನಮ್ಮೊಳಗೇ ಸಂತೋಷವಿದೆ. ಹೊರಗೆ ಹುಡುಕಬೇಕೆ? – 1:10:48
22 ಬಿಎಂ ಗಿರಿರಾಜ – ಪ್ರೀತಿ ಮತ್ತೆ ಮತ್ತೆ ಮೊಳೆಯುವ ಗರಿಕೆ – 1:15:01
23 ಮಂಗಳ ಎನ್ – ನಡೆಯುವುದೇ ಪಾಠ, ಬೆವರೇ ಮೇಷ್ಟರು – 1:17:56
24 ಸುಂದರ – ಅಕೋ ಪ್ರೀತಿ, ತಕೊ ಪ್ರೀತಿ, ಕೋಕೋ ಪ್ರೀತಿ – 1:20:20
25 ಸುಜಯ್ ಶಾಸ್ತ್ರೀ – ಎಡಿಟೆಡ್ ವರ್ಷನ್ – 1:23:11
26 ಸುನೇತ್ರ ಪಂಡಿತ್ – ಬೆರಳು, ಚಂದ್ರ ಮತ್ತು ಪ್ರೀತಿ – 1:25:28
27 ಸ್ಮಿತಾ ದೀಕ್ಷಿತ್ – ಪ್ರೇಮಿಸಿದ ಹುಡುಗಿಯ ಮನಸ್ಸಲ್ಲಿ ಏನಿದೆ? – 1:27:42
28 ಆರ್ ಜೆ ನೇತ್ರ – ಅವನು ಅವಳು ಮತ್ತು ಫಿಲ್ಟರ್ ಕಾಫಿ – 1:37:25
29 ದಿವ್ಯ ಕಾರಂತ್ – ಲೈಕು ಅನ್‍ಲೈಕು ಮತ್ತು ಸ್ವಂತ ಕಾರು – 1:41:10
30 ಸುಷ್ಮಾ – ಸುಂಕ ಮತ್ತು ಸುಖ – ದುಃಖ -1:44:21
31 ರಾಮ್ ಮಂಜುನಾಥ್ – ಪ್ರಶ್ನೆ ಕೇಳದಿದ್ದರೆ, ಇದ್ದಿದ್ದೂ ಕಳೆದುಕೊಳ್ಳುತ್ತೇವಲ್ಲ! – 1:53:57
32 ಶರತ್ ಪರ್ವತವಾಣಿ – ಸಿಕ್ಕ ಮೇಲೆ ಸುಖವಿಲ್ಲ, ಸಿಗುವ ತನಕ ಚಡಪಡಿಕೆ – 1:56:23
33 ಮೇಘನಾ ಸುಧೀಂದ್ರ – ಶಫಲ್ ಮಾಡಿದರೆ ಆ ಮಜವೇ ಬೇರೆ – 2:00:04
34 ರಚನಾ ಪ್ರಸಾದ್ – ಶಬರಿಮಲೆಗೆ ಬೆಟ್ಟ ಹತ್ತಿಯೇ ಹೋಗಬೇಕು! – 2:02:49
35 ಅಭಿಷೇಕ್ ಅಯ್ಯಂಗಾರ್ – ಪ್ರೀತಿ ಎಂಬ ಟ್ರೆಡ್‍ಮಿಲ್ಲು – 2:05:01
36 ನಾಗಶ್ರೀ ಕಾರ್ಕೊನೆ – ಉತ್ತರ ಅಲ್ಲೇ ಇದೆ, ನೀವು ಬಯಸಿದರೆ ಮಾತ್ರ ಕಾಣುತ್ತದೆ – 2:08:04
37 ಸ್ಪರ್ಶ ಆರ್ ಕೆ -ನೀವು ಹುಡುಕುವುದು ನಿಮ್ಮ ಜೇಬಲ್ಲೇ ಇರುತ್ತದೆ – 2:11:32
38 ರಾಜಶ್ರೀ – ಹೀರೆಯ ಹೂವನ್ನು ಎಂದಾದರೂ ನೋಡಿದ್ದೀರಾ? – 2:16:57
39 ಅಂಜನ್ ಭಾರದ್ವಾಜ್ – ಆಕಾಶದ ಪಿಸುಮಾತು – 2:19:42
40 ನಯನ ನಾಗರಾಜ್ – ಫೇಸ್‍ಬುಕ್ಕಲ್ಲಿ ಬ್ಲಾಕ್ ಮಾಡಿದವರೇ ಅನ್ ಬ್ಲಾಕ್ ಮಾಡಬೇಕು! ಪ್ರೀತಿಯಲ್ಲೂ – 2:22:45
41 ಗಿರಿಜಾ ಹೆಗಡೆ – ಒಂದು ಚೆಂದದ ಕಥೆಯೊಂದಿಗೆ ಶುರು ಮಾಡೋಣ – 2:26:09
42 ರಂಜನಿ ಕೀರ್ತಿ – ಸ್ಕೂಲು ಕಾಲೇಜುಗಳಲ್ಲಿ ಓದಿದರೆ ಆ ಪ್ರಶ್ನೆಗೆ ಉತ್ತರ ಸಿಗಲಾರದು – 2:44:49
43 ಧರ್ಮಶ್ರೀ ಅಯ್ಯಂಗಾರ್ – ಸುಮ್ಮನೆ ನಂಬಿ, ಜಗತ್ತು ಸುಂದರವಾಗಿದೆ – 3:00:56
44 ವಿನಯ್ ಚಂದ್ರ ಪಿ – ಆಟ ಮುಗಿದಾಗ ಎಲ್ಲೆಲ್ಲೂ ಸಂತೋಷ – 3:02:46
45 ನಂದಿನಿ ಹೆದ್ದುರ್ಗ – ಬೆಟ್ಟಗಳ ನಡುವೆ ಸಾಗುವ ದಾರಿ ಸುಖವಲ್ಲ – 3:09:18
46 ವಿದ್ಯಾಸಾಗರ ದೀಕ್ಷಿತ – ಟೆಂಪಲ್ ರನ್ ತರ ಆಟವಲ್ಲ, ಓಡೋದು ಓಟವಲ್ಲ! – 3:17:02
47 ವಿನುತಾ ವಿಶ್ವನಾಥ್ – ಕ್ಷಣಿಕ ಪ್ರೇಮಕ್ಕೆ ಪರವಶರಾಗಿ, ಅಷ್ಟೇ! – 3:20:07
48 ನರೇಶ್ ಭಟ್ – ಹಿಂಟ್ ಪ್ರಶ್ನೆಗಳು ನೆನಪಿರಲಿ! – 3:23:58
49 ಕೃಷ್ಣ ಹೆಬ್ಬಾಲೆ – ನೆನಪಿಗೂ ಇಂದಿಗೂ ಸೇತುವೆ ಕಟ್ಟಬಾರದು – 3:26:40
50 ಚಂದನ್ ಶಂಕರ್ – ಏರ್ ಕಂಡಿಷನರ್ ಕಾರು ಪ್ರೇಮ ಡೇಂಜರ್ರು – 3:29:10
51 ಪಿ. ಡಿ. – ಕತ್ತಲಿಗೆ ಹತ್ತೇ ತಲೆ? ಅದು ಅಸಂಖ್ಯ! – 3:32:29