ಹೊಸ ಕಲಾವಿದರ ಹುಡುಕಾಟದಲ್ಲಿರುವ ಹೊಂಬಾಳೆ ಫಿಲ್ಮ್

Published on

339 Views

ಕೆಜಿಎಫ್ ಸಿನಿಮಾದ ಮೂಲಕ ಹವಾ ಸೃಷ್ಟಿ ಮಾಡಿದ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾವನ್ನು ಘೋಷಣೆ ಮಾಡಿದ್ದು, ಅದರಲ್ಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವಿಷಯ ಎಲ್ಲರಿಗೆ ಗೊತ್ತೆ ಇದೆ. ಈಗ ಪ್ರಭಾಸ್ ನಟನೆಯ ‘ಸಲಾರ್’ ಚಿತ್ರಕ್ಕೆ ಹೊಸ ಕಲಾವಿದರನ್ನು ಹುಡುಕುತ್ತಿದ್ದು, ಡಿಸೆಂಬರ್ 15ರಂದು ಹೊಸ ಕಲಾವಿದರ ಆಡಿಷನ್ ನಡೆಯಲಿದೆ.


ಮೊದಲು ಹೈದರಾಬಾದ್ ನಲ್ಲಿ ಆಡಿಶನ್ ಮಾಡಲು ನಿರ್ಧರಿಸಿದ ಹೊಂಬಾಳೆ ಫಿಲ್ಮ್ ಈಗ ಬೆಂಗಳೂರು ಮತ್ತು ಚೆನ್ನೈ ನಲ್ಲಿ ಆಡಿಷನ್ ಮಾಡಲು ನಿರ್ಧರಿಸಿದೆ. ಹೊಸ ಪ್ರತಿಭೆಗಳಿಗೆ ಅವಕಾಶವಿದ್ದು, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ‌ಮೂಡಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com