HEADS UP! New Kannada Web Series VIRGIN BOYS Launching Tomorrow

Published on

778 Views

VIRGIN BOYS is a kannada web series from Kannada WEB Studio channel

The story deals with 3 boys and a Girl staying at Independent house.

ಕನ್ನಡ ವೆಬ್ ರಂಗದಲ್ಲಿ ಒಂದು ವಿಭಿನ್ನ ಕಥೆಯೊಂದು ಮೂಡಿಬರಲಿದ್ದು, ನಿರ್ದೇಶಕರಾದ ಧನುಶ್ ಮತ್ತು ಸಮಂತರವರು ಒಂದು ವಿಭಿನ್ನ ಪ್ರಯತ್ನಕ್ಕೆ ನಾಂದಿಹಾಡಿದ್ದಾರೆ. ಈಗಿನ ಯುವ ಜನತೆಯನ್ನು ಮನರಂಜಿಸಲು’ ವರ್ಜಿನ್ ಬಾಯ್ಸ್’ ಎಂಬ ಹೆಸರಿನ ಮೂಲಕ ಬರುತಿದ್ದಾರೆ ‘ ವರ್ಜಿನ್ ಬಾಯ್ಸ್’ ಅನ್ನುವುದು ಕಾಲೇಜ್ ಹುಡುಗರ ತುಂಟಾಟದ ಜೊತೆಗೆ ಮನರಂಜನೆಯ ಉದ್ದೇಶ ವಾಗಿದೆ. ಈ ಒಂದು ವಿಭಿನ್ನ ಪ್ರಯತ್ನವುಳ್ಳ ಕಥೆ , ಕನ್ನಡ ವೆಬ್ ಸ್ಟೂಡಿಯೋ ಎಂಬ ಯೂಟ್ಯೂಬ್ ಚಾನೆಲ್ ಮುಖಾಂತರ ದಿನಾಂಕ ಮಾರ್ಚ್‌ 16 ಸಂಜೆ 5 ಗಂಟೆಗೆ ಮೂಡಿ ಬರಲಿದೆ. ಮುಖ್ಯ ಭೂಮಿಕೆಯಲ್ಲಿ ಧನುಷ್ ರಾಜ್ , ಸಮಂತ ಜೆಹೆಚ್ , ನಿಸರ್ಗ ಗೌಡ ಹಾಗೂ ಗಣೇಶ ಶಾಸ್ತ್ರೀ ಎಂಬ ಹೊಸ ಪ್ರತಿಭೆಗಳು ಮಾಡಿದ್ದು, ಸುಶಾಂತ್ ಆಚಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ.

VIRGIN BOYS | WEB SERIES | TRAILER 2018

Copyright ©2026 . All Rights Reserved. privacy | terms Whatsapp: 9538193653 Email: hello@flixoye.com