ಲೆಕ್ಕಚಾರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಹ್ಯಾಟ್ರಿಕ್ ಹೀರೋ

Published on

363 Views

ರಿಸ್ಕ್ ಎಂಬ ಹಾರರ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಎಂ.ಜಿ.ರಾಜ್
ಅವರು ನಿರ್ದೇಶನ ಮಾಡಲಿರುವ ಲೆಕ್ಕಚಾರ ಚಿತ್ರದ ಫಸ್ಟ್ ಲುಕ್
ಇಂದು ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ
ಶಿವರಾಜ್ ಕುಮಾರ್ ಅವರು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್
ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ‌. ಈ ಚಿತ್ರಕ್ಕೆ ಕಾರ್ತಿಕ್
ವೆಂಕಟೇಶ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಎಂ.ಎಸ್.
ಕುಮಾರ್ ಹಾಗೂ ಆರ್.ಚಂದ್ರು ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com