ಹಸಿಬಿಸಿ ದೃಶ್ಯಗಳ ಹೇಟ್ ಸ್ಟೋರಿ – 4 ಟ್ರೈಲರ್

Published on

405 Views

ಹಸಿಬಿಸಿ ದೃಶ್ಯಗಳ ಹೇಟ್ ಸ್ಟೋರಿ – 4 ಟ್ರೈಲರ್

ಬಾಲಿವುಡ್ ಸೆಕ್ಸ್ಬಾಂಬ್ ಊರ್ವಶಿ ರೌಟೇಲಾ ಇದ್ದ ಮೇಲೆ ಅಲ್ಲಿ ಹಾಟ್ ಸೀನ್ಗಳಿಗೇನೂ ಬರವಿಲ್ಲ. ಈ ಮಾದಕ ಬೆಡಗಿ ಮತ್ತು ವಸ್ತ್ರದ್ವೇಷಿ ನಟಿಸಿದ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಅತಿ ಎನಿಸುವಷ್ಟು ಹಸಿಬಿಸಿ ದೃಶ್ಯಗಳಿರುತ್ತವೆ. ಅದು ಹೇಟ್ ಸ್ಟೋರಿ-4ರಲ್ಲೂ ಮುಂದುವರಿದಿದೆ. ಹೇಟ್ ಸ್ಟೋರಿ ಸರಣಿಯ ನಾಲ್ಕನೇ ಭಾಗದಲ್ಲೂ ಸಖತ್ ಹಾಟ್ಸೀನ್ಗಳ ವೈಭವ ಪುನರಾವರ್ತನೆಯಾಗಿದೆ. ಈಗಷ್ಟೇ ಬಿಡುಗಡೆಯಾದ ಹೇಟ್ಸ್ಟೋರಿ-4ರ 2.41 ನಿಮಿಷಗಳ ಮೊದಲ ಟ್ರೈಲರ್ನ ಬಹುತೇಕ ತುಣಕುಗಳಲ್ಲಿ ಹಸಿಬಿಸಿ ದೃಶ್ಯಗಳೇ ತುಂಬಿವೆ. ಟ್ರೈಲರೇ ಇಷ್ಟು ಹಾಟ್ ಆಗಿರುವಾಗ ಇನ್ನು ಸಿನಿಮಾ ಇನ್ನೆಷ್ಟು ಬಿಸಿಯಾಗಿರುತ್ತದೆ ಎಂಬ ಪ್ರಶ್ನೆ ಇದನ್ನು ನೋಡಿದ ಪ್ರತಿಯೊಬ್ಬರ ಮನದಲ್ಲಿ ಸಹಜವಾಗಿ ಮೂಡುತ್ತದೆ.

ಊರ್ವಶಿ, ಕರಣ್ ವಹಿ, ವಿವಿನ್ ಭಥೆನಾ, ಇಹಾನಾ ಧಿಲ್ಲೋನ್ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾದ ಟ್ರೈಲರ್ನಲ್ಲಿ ನಗ್ನಾವತಾರ, ಲಿಪ್-ಟು-ಲಿಪ್, ರೋಮಾನ್ಸ್ ಸೀನ್ಗಳ ತುಣುಕುಗಳಿವೆ. ಎಲ್ಲೆಂದರಲ್ಲಿ ಜೋಡಿಗಳು ಸರಸ-ಸಲ್ಲಾಪದ ದೃಶ್ಯಗಳು ಟ್ರೈಲರ್ನಲ್ಲಿ ಧಾರಾಳವಾಗಿ ಕಂಡುಬರುತ್ತದೆ. ಮಾದಕ ದೇಹಸಿರಿಯನ್ನು ಬಿಗಿಯಾಗಿ ಅಪ್ಪಿರುವ ತೇಳು ವಸ್ತ್ರದೊಂದಿಗೆ ಊರ್ವಶಿ ಬಳುಕುತ್ತಾ ಬರುವ ದೃಶ್ಯದೊಂದಿಗೆ ಆರಂಭವಾಗುವ ಟ್ರೈಲರ್ ಫ್ಯಾಷನ್ ಜಗತ್ತಿನ ರಸವತ್ತಾದ ಕಥೆಯನ್ನು ಅನಾವರಣಗೊಳಿಸುವ ಸೂಚನೆ ನೀಡುತ್ತದೆ. ಈ ಸಿನಿಮಾದಲ್ಲಿ ಕರಣ್ ಫೋಟೋ ಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ರೂಪದರ್ಶಿಯರೊಂದಿಗೆ ಈತ ರೊಮಾನ್ಸ್ ಮಾಡುವ ಸೀನ್ಗಳೂ ಇವೆ. ಈತನ ಸಹೋದರನಾಗಿ ನಟಿಸಿರುವ ವಿವಾನ್ ಕೂಡ ರಸಿಕ. ಆತನ ಪ್ರಯಾಣದ ದೃಶ್ಯಗಳೂ ಟ್ರೈಲರ್ನಲ್ಲಿ ಕಾಣಬಹುದು. ಒಟ್ಟಾರೆ ಬೋಲ್ಡ್ ಸೀನ್ಗಳು ಎದ್ದು ಕಾಣುವಂತೆ ಇರುವ ಈ ಸಿನಿಮಾ ಮಾರ್ಚ್ನಲ್ಲಿ ತೆರೆ ಕಾಣಲಿದ್ದು, ಹಾಟ್ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪಡ್ಡೆಗಳು ಕಾತುರದಿಂದ ಕಾಯುತ್ತಿ ದ್ದಾರೆ.

More Buzz

Buzz 4 days ago

Swastik Productions celebrates the iconic success of Shrimad Ramayan and the grand launch of Veer Hanuman

Trailers 10 months ago

Rudra Garuda Purana Official Teaser Starring Rishi, Priyanka

Trailers 10 months ago

Pepe Kannada Movie Trailer Starring Vinay Rajkumar

BuzzKollywood Buzz 10 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 10 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 10 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 10 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 10 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 10 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 10 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 10 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 10 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

Copyright ©2025 . All Rights Reserved. privacy | terms Whatsapp: 9538193653 Email: hello@flixoye.com