ಸಧ್ಯದಲ್ಲೇ ತಮ್ಮ ಹೊಸ ಚಿತ್ರದ ಸುದ್ದಿ ಕೊಡಲಿದ್ದಾರೆ ಹರಿಪ್ರಿಯ

Published on

372 Views

ನೀರ್ ದೋಸೆ ಬೆಡಗಿ ಹರಿಪ್ರಿಯಾ ಅಭಿಮಾನಿಗಳಿಗೊಂದು ಸೂಪರ್ ಸುದ್ದಿ ಕೊಡ್ತಾರಂತೆ. ಯೆಸ್, ಇಂತಹದ್ದೊಂದು ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೀರ್ ದೋಸೆ ಬೆಡಗಿ ಹರಿಪ್ರಿಯಾ ಅಭಿಮಾನಿಗಳಿಗೊಂದು ಸೂಪರ್ ಸುದ್ದಿ ಕೊಡ್ತಾರಂತೆ. ಯೆಸ್, ಇಂತಹದ್ದೊಂದು ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹರಿಪ್ರಿಯಾ ಅಂತಹ ಸುದ್ದಿ ಏನು ಕೊಡಬಹುದು ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ನಟಿ ಹರಿಪ್ರಿಯಾ ತಮ್ಮ ಹೊಸ ಲುಕ್ ನಲ್ಲಿರುವ ಎರಡು ಪೋಟೋಗಳನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ವಿಚಾರ ನಿಮಗೆಲ್ಲಾ ಹೇಳಬೇಕು, ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ. . ಅದು ಸಿನಿಮಾಗೆ ಸಂಬಂಧ ಪಟ್ಟಿರೋದಾ, ಅಥವಾ ವೈಯಕ್ತಿಕ ವಿಚಾರನಾ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com