ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ ಹ್ಯಾಂಗೋವರ್

Published on

353 Views

ರಮಣಿ ರೀಲ್ಸ್ ಬ್ಯಾನರ್ ನಡಿಯಲ್ಲಿ ವಿಠಲ್ ಭಟ್ ಅವರು ನಿರ್ದೇಶನ
ಮಾಡಿರುವ ‘ಹ್ಯಾಂಗೋವರ್’ ಚಿತ್ರವು ಜೂನ್ ತಿಂಗಳಲ್ಲಿ
ಬಿಡುಗಡೆಯಾಗಲಿದೆ. ವಿಠಲ್ ಭಟ್ ಅವರು ನಡೆಸುತ್ತಿರುವ
‘ಫಿಲಂ ಫ್ಯಾಕ್ಟರಿ’ ನಟನೆ ಶಾಲೆಯಲ್ಲಿ ತರಭೇತಿ ಪಡೆದಿರುವ ವಿದ್ಯಾರ್ಥಿಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ವೀರ್ ಸಮರ್ಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರವನ್ನು ರಾಕೇಶ್.ಡಿ ಅವರು ನಿರ್ಮಾಣ ಮಾಡಿದ್ದಾರೆ. ಯೋಗಿ ಅವರ ಛಾಯಗ್ರಹಣ, ಕಿರಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com