Googal Movie Review

ನಿರ್ದೇಶಕ ನಾಗೇಂದ್ರ ಪ್ರಸಾದ್ ನಟನಿಗಿಂತ ಡೈರೆಕ್ಟರ್ ಆಗಿ ಇಷ್ಟವಾಗುತ್ತಾರೆ. ಸ್ವತಃ ಚಿತ್ರ ಸಾಹಿತಿಯೂ ಆಗಿರುವುದರಿಂದ ಕತೆಯ್ನನು ಹಾಡಿನ ಮೂಲಕ ದಾಟಿಸುತ್ತಾರೆ. ಶುಭಾ ಪೂಂಜಾ ಮೈ ಚಳಿ ಬಿಟ್ಟು ಪಾತ್ರ ಪೋಷಿಸಿದ್ದಾರೆ. ತಮ್ಮ ಮಿತಿಗಳನ್ನು ಅರಿತುಕೊಂಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರೊಂದಿಗೆ ಬೇಬಿ ವೈಷ್ಣವಿ, ಜಯದೇವ್, ಶೋಭರಾಜ್, ಸಂಪತ್, ಮುನಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗಾಗಿ ಪಾತ್ರಗಳು ನೋಡುಗನಿಗೆ ಬೇಗ ಅರ್ಥವಾಗುತ್ತಾ ಹೋಗುತ್ತವೆ.
ಇದು ಸುಖ ದಾಂಪತ್ಯಕ್ಕೆ ಒಂದಷ್ಟು ಸೂತ್ರಗಳನ್ನಿಟ್ಟುಕೊಂಡು ಮಾಡಿರುವ ಸಿನಿಮಾ. ಆ ಸುಖಿ ದಾಂಪತ್ಯದ ಹುಡುಕಾಟಕ್ಕೆ ಗೂಗಲ್‌ಗೆ ಮೊರೆ ಹೋಗಬಹುದು.
[rwp-review id=”0″]