ಇಂದು “ಗರ್ನಲ್” ಧ್ವನಿಸುರುಳಿ ಬಿಡುಗಡೆ

Published on

315 Views

ಗೂಳಿಹಟ್ಟಿ ಖ್ಯಾತಿಯ ರಾಘವ್ ಪ್ರಭಾಸ್ ರೇಖಾಶ್ರೀ ಪ್ರಮುಖ
ಪಾತ್ರದಲ್ಲಿ ಕಾಣಿಸಿಕೊಂಡಿರುವ ಗರ್ನಲ್ ಚಿತ್ರದ ಹಾಡುಗಳು ಇಂದು ಬಿಡುಗಡೆಯಾಗಲಿವೆ. ‌ಹರ್ಷಿತ ಚಿತ್ರಾಲಯ ಬ್ಯಾನರ್ ನಡಿಯಲ್ಲಿ
ಎ.ಎಸ್ ನವೀನ್ ಕುಮಾರ್ ಅವರು ನಿರ್ಮಾಣ ಮಾಡಿರುವ ಈ ಚಿತ್ರವನ್ನು
ಈ ಹಿಂದೆ ಮಂಡ್ಯದ ಹುಡುಗ್ರು ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ
ಜೆ ಜೆ ಶ್ರೀನಿವಾಸ್ ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ
ಮಾಡಿದ್ದಾರೆ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯಿರುವ ಈ ಚಿತ್ರಕ್ಕೆ ಎ.ಟಿ ರವೀಶ್
ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ‌‌. ಉಳಿದಂತೆ ಎಂ ಬಿ ಹಳ್ಳಿಕಟ್ಟಿ
ಅವರ ಛಾಯಾಗ್ರಹಣ, ಸಂಜೀವ್ ರೆಡ್ಡಿ ಅವರ ಸಂಕಲವ ಈ ಚಿತ್ರಕ್ಕಿದೆ‌.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com