ಚಮಕ್ ನಂತರ ಗಿಮಿಕ್ ಮಾಡಲು ಗೋಲ್ಡನ್ ಸ್ಟಾರ್ ಗಣೇಶ್ ಬರಲಿದ್ದಾರೆ

Published on

323 Views

ಗೋಲ್ಡನ್ ಸ್ಟಾರ್ ಗಣೇಶ್ 99 ಗಿಮಿಕ್ ಗೀತಾ ಹೀಗೆ ಸಾಲು ಸಾಲು
ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಕುರುಕ್ಷೇತ್ರ ಚಿತ್ರವನ್ನು ನಿರ್ದೇಶನ
ಮಾಡಿರುವ ನಾಗಣ್ಣ ಅವರು ಗಿಮಿಕ್ ಚಿತ್ರವನ್ನು ನಿರ್ದೇಶನ
ಮಾಡುತ್ತಿದ್ದಾರೆ. ಗಣೇಶ್ ಅವರಿಗೆ ಜೋಡಿಯಾಗಿ ಪಂಜಾಬಿ
ಮೂಲದ ರೋನಿಕಾ ಸಿಂಗ್ ಅವರು ಕಾಣಿಸಿಕೊಳ್ಳಲಿದ್ದಾರೆ. ಸದ್ಯ
ಗಿಮಿಕ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಸಾಧುಕೋಕಿಲಾ
ಶೋಭರಾಜ್, ಚಿ.ಗುರುದತ್, ರವಿಶಂಕರ್ ಗೌಡ, ಸೇರಿದಂತೆ ಬಹುದೊಡ್ಡ ತಾರಬಳಗ ಚಿತ್ರದಲ್ಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com