ಶ್ರೀ ಮುರಳಿ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ “ಡಬಲ್ ಧಮಾಕ”

Published on

308 Views

ಭಾನುವಾರ ಶ್ರೀ ಮುರಳಿ ಅವರ ಹುಟ್ಟು ಹಬ್ಬ ಇದು ಅವರ ಅಭಿಮಾನಿಗಳಿಗೆ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಅಂದು ಶ್ರೀ ಮುರಳಿ ಅವರು “ಡಬಲ್ ಧಮಾಕ” ಸಂಭ್ರಮವನ್ನು ನೀಡಲಿದ್ದಾರೆ

1 ಶ್ರೀಮುರಳಿ ಅಭಿನಯದಲ್ಲಿ ಬಹದ್ದೂರ್ ಚೇತನ್ ನಿರ್ದೇಶನ ಮಾಡಲಿರುವ ಭರಾಟೆ ಚಿತ್ರದ ಟೀಸರ್ ಬಿಡುಗಡೆ
2 ಅಯೋಗ್ಯ ಮಹೇಶ್ ನಿರ್ದೇಶನ ಮಾಡಲಿರುವ ಮದಗಜ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ವಿಶೇಷವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು

Copyright ©2026 . All Rights Reserved. privacy | terms Whatsapp: 9538193653 Email: hello@flixoye.com