ದೊಡ್ಡಬಳ್ಳಾಪುರದ‌ ಘಾಟಿ‌ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ‌‌ ಕೊಟ್ಟ ಧ್ರುವ ಸರ್ಜಾ

Published on

490 Views

ಸ್ಯಾಂಡಲ್‌ವುಡ್ ಸ್ಟಾರ್ ಧ್ರುವಸರ್ಜಾ ಅವರು ಘಾಟಿ ಸುಬ್ರಮಣ್ಯ ‌ದೇವಾಲಯಕ್ಕೆ ಇಂದು ಭೇಟಿ ಕೊಟ್ಟು ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. 2020 ರಲ್ಲಿ‌ ಧ್ರುವಸರ್ಜಾ‌ ಕುಟುಂಬದಲ್ಲಿ‌ ನಡೆದ ದುರಂತ ಇನ್ನು ‌ಮರೆಯುವಂತದಲ್ಲ.

Bell Bottom Kannada Full Movie Watch Online Free
ಇತ್ತೀಚೆಗೆ ಮೇಘನರಾಜ್ ತಾಯಿ‌ ಪ್ರಮೀಳಾ ಜೋಷಾಯ್ ಗೆ ಕೊರೋನಾ‌ ಪಾಸಿಟಿವ್ ಬಂದಿದ್ದು, ಈಗ ಮೇಘನರಾಜ್ ‌ಮತ್ತು‌ ಮಗುವಿಗೂ‌ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ‌ ಅವರು ಶೀಘ್ರ ಗುಣಮುಖರಾಗುವಂತೆ ಇಂದು‌ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು‌. ಈ‌ ಸಂದರ್ಭದಲ್ಲಿ ಧ್ರುವ ಅವರ ಅಭಿಮಾನಿಗಳು ಸೆಲ್ಪಿ ತೆಗಿಸಿಕೊಳ್ಳಲು ಮುಗಿಬಿದ್ದಿರುವುದರಿಂದ ಪೊಲೀಸರು ಹರಸಾಹಸ ಪಡಬೇಕಾಯಿತು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com