ಬಾಲ್ಯದ ಪೋಟೋ ಗಳನ್ನು ಶೇರ್ ಮಾಡಿದ ಧ್ರುವ ಸರ್ಜಾ..

Published on

382 Views

ಕನ್ನಡ ನಟ, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ರವರ 36ನೇ ವರ್ಷದ ಹುಟ್ಟುಹಬ್ಬದ ಈ‌ ದಿನದಂದು ಧ್ರುವ ಸರ್ಜಾ ಒಂದು ಸ್ಪೆಷಲ್ ಫೋಟೋ ಶೇರ್ ಮಾಡಿದ್ದಾರೆ. ನಿನ್ನೆಯಷ್ಟೇ ಜೂನಿಯರ್ ಚಿರು ಕಮ್ಮಿಂಗ್ ಸೂನ್ ಎಂದು ಧ್ರುವ ಸರ್ಜಾ ಮೇಘನಾ ರಾಜ್ ಸರ್ಜಾ ರವರ ಬೇಬಿ ಶವರ್ ಕಾರ್ಯಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದರು. ಈಗ ಅಣ್ಣ ಚಿರಂಜೀವಿ ಸರ್ಜಾ ಜೊತೆಗಿನ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡು, ”ಹ್ಯಾಪಿ ಬರ್ತಡೇ ಲವ್ ಯು ಫಾರ್ ಎವರ್” ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com