ದಮಯಂತಿ ಯಾಗಿ ರಾಧಿಕಾ‌ ಕುಮಾರ ಸ್ವಾಮಿ

Published on

379 Views

ನಟಿ ರಾಧಿಕಾ ಕುಮಾರ ಸ್ವಾಮಿ ‘ದಮಯಂತಿ’ ಯಾಗಿ ತೆರೆ ಮೇಲೆ ಬರಲಿದ್ದಾರೆ. ಇದೇ ನವೆಂಬರ್ 12ರಂದು ‘ದಮಯಂತಿ’ ಗೆ ಮುಹೂರ್ತ ಫಿಕ್ಸ್ ಆಗಿದೆ. ‘ದಮಯಂತಿ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಪ್ರಧಾನ ನಟಿಸಲಿದ್ದಾರೆ. ‘ದಮಯಂತಿ’ ಹಾರರ್ ಸಿನಿಮಾವಾಗಿದ್ದು, ನವರಸನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com