ದೇವದಾಸಿಯರು ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ

Published on

542 Views

ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಕೆಲವು ಸಿನಿಮಾಗಳಿಂದನೂ ಸಾಧ್ಯ ಅನ್ನುವುದನ್ನು ಅನೇಕ ಬಾರಿ ಗೊತ್ತಾಗಿದೆ. ಇದೇ ರೀತಿಯ ಸಮಾಜಮುಖಿ ಸಿನೆಮಾವಾಗಿ ದೇವದಾಸಿಯರು ತಯಾರಾಗಿದ್ದು, ಫೆಬ್ರವರಿ ಯಲ್ಲಿ ತೆರೆಗೆ ಬರಲಿದೆ.

ಸ್ವಾತಿ ಅಂಬರೀಷ್ ಆಕ್ಷನ್ ಕಟ್ ಹೇಳಿರೋ ದೇವದಾಸಿಯರು ಸಿನೆಮಾ ದಲ್ಲಿ ಸಂಜನಾ ನಾಯ್ಡು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು, ನಿರ್ದೇಶಕ ಸ್ವಾತಿ ಅಂಬರೀಷ್ ಸಹ ಜೊತೆಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದ್ದು, ಸದ್ಯ ಚಿತ್ರದ ನಾಯಕಿಯ ಹಾಟ್ ಫೋಟೋಸ್ ವೈರಲ್ ಆಗಿದೆ.

ಸಂಜನಾ ನಾಯ್ಡು ಬೆನ್ನು ತೋರಿಸಿ ಕೊಟ್ಟಿರೋ ಫೋಸ್ ಪಡ್ಡೆ ಹೈಕಳು ನಿದ್ದೆ ಕೆಡಿಸಿದೆ. ನಿರ್ದೇಶಕ ಸ್ವಾತಿ ಅಂಬರೀಷ್ ಈಗಾಗಲೇ ಲೂಸ್ ಮಾದ ತಮ್ಮ ಮಹೇಶ್ ನಾಯಕನಾಗಿರುವ ತಮಸ್ಸು ಚಿತ್ರ ನಿರ್ದೇಶಿಸಿದ್ದು, ಈ ದೇವದಾಸಿಯರು ಸಿನೆಮಾ ತೆರೆಗೆ ತರಲು ಸಿದ್ಧರಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com