“ದೇವಾ ನೀನು” ಎಂಬ ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆ
ಇದು ಕ್ಲಾಸಿಕ್ ಮೀಡಿಯಾ ಯೌಟ್ಯೂಬ್ ಚಾನೆಲ್ ನಲ್ಲಿ ಜನ ಮನ್ನಣೆ ಗಳಿಸುತ್ತಿದೆ. ಜಿಕೆ ಶಿವಾನಂದ ಅವರ ನಿರ್ದೇಶನ ಹೊಂದ್ದಿದ್ದು, ಒಂದು ಒಳ್ಳೆ ಸಾಹಿತ್ಯ ಇರುವ ಹಾಡಿಗೆ ಅರ್ಫಾಸ್ ಉಳ್ಳಾಲ್ ಅವರು ಧ್ವನಿ ನೀಡಿದ್ದಾರೆ. ಸನ್ಮಿತ್ ವಿಹಾನ್ ಮತ್ತು ಪೂಜಿತಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನು ಡಾ.ಸುನೀಲ್ ಕುಂಬಾರ್ (DSK Cinemas) ಹಾಗು ಶೈಲಜಾ ಪ್ರಕಾಶ್ (SP Pictures) ಅವರು ನಿರ್ಮಾಣ ಮಾಡಿದ್ದೂ ಜನರ ಪ್ರತಿಕ್ರೀಯೆಕ್ಕೇ ಸಂತೋಷ್ ವ್ಯಕ್ತ ಪಡಿಸಿದ್ದಾರೆ. ಜೋಗಿ ಪ್ರೇಮ್, ಹರ್ಷಿಕಾ ಪೂಣಚ್ಚ, ಚಂದನ್ ಶೆಟ್ಟಿ, ಪೃಥ್ವಿ ಅಂಬರ್ , ಶ್ರುತಿ ಪ್ರಕಾಶ್, All OK, ಬಾಲ್ರಾಜ್ ವಾಡಿ, ಸ್ಕಂದ ಅಶೋಕ್, ರಘು ರಾಮ್ ಮುಂತಾದ ಚಿತ್ರರಂಗದ ಗಣ್ಯರು ಈ ತಂಡಕ್ಕೆ ವಿಡಿಯೋ ಸಂದೇಶದ ಮುಖಾಂತರ ಶುಭ ಕೋರಿದ್ದಾರೆ.
ಈಗಾಗಲೇ ಈ ಮುಂಚಿನ ಆಲ್ಬಮ್ ಸಾಂಗ್ ಗಳಾದ “”ಮಲೆನಾಡಿನ ಹೂವು ನೀ “”ನೀಲಿ ನೀಲಿ ಆಕಾಶ ”
“ಮೋಸಗಾತಿಯೇ”ಒಂಟಿಯಾನ”
ಇತ್ಯಾದಿ ಆಲ್ಬಮ್ ಸಾಂಗ್ ನಲ್ಲಿ ತನ್ನ ನಟನ ವೈಖರಿಯಲ್ಲೇ ಜನ ಮೆಚ್ಚುಗೆ ಪಡೆದು ಖ್ಯಾತಿ ಪಡೆದಿರುವ ನಟ ಸನ್ಮಿತ್ ವಿಹಾನ್ ರವರು ನಾಯಕ ನಟರಾಗಿ ನಟಿಸಿದ್ದು,, ಪೂಜಿತ ಬೇಬ್ ನಾಯಕಿ ನಟಿಯಾಗಿ ನಟಿಸಿದ್ದಾರೆ. . ಭರತ್ ಇಂಡಿಯನ್ ರವರ ಛಾಯಾಗ್ರಾಹಣವಿದ್ದು.. ಸುರಕ್ಷಿತ್ ಶೆಟ್ಟಿ ಸಹನಿರ್ದೇಶಕರಾಗಿ. ಕೆಲಸ ಮಾಡಿದ್ದು ಒಟ್ಟಾರೆ ತಂಡ ಇದರಲ್ಲಿ ಶ್ರಮ ವಹಿಸಿದ್ದು ಅದ್ಭುತವಾಗಿ ಮೂಡಿ ಬಂದಿದೆ
ಸುರಕ್ಷಿತಾ ಶೆಟ್ಟಿ ಅವರು ಸಹ ನಿರ್ದೇಶನ್ ಮಾಡಿದ್ದಾರೆ. ಈಗ ಬರುತ್ತಿರಿವ ಪ್ರತಿಕ್ರೆಯೆ ನೋಡಿ ಈ ತಂಡವು ಇನ್ನೊಂದು ವಿಡಿಯೋ ಸಾಂಗ್ ಚಿತ್ರಕಾರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.