ಡೆಮೊ ಪೀಸ್ ಚಿತ್ರದ ಹಾಡು ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್

Published on

384 Views

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಸ್ಪರ್ಶ ರೇಖಾ ಅವರು
ಮೊದಲಬಾರಿಗೆ ರೇಖಾ ಮೂವೀಸ್ ಬ್ಯಾನರ್ ಅಡಿಯಲ್ಲಿ
ನಿರ್ಮಾಣ ಮಾಡುತ್ತಿರುವ ಡೆಮೊ ಪೀಸ್ ಚಿತ್ರದ ನಾವ್ ಹಿಂಗೇ ಜಾಲಿ
ಉರ್ಕೊಳ್ಳೋರ್ ಉರ್ಕೊಳ್ಳಿ ಎಂಬ ಹಾಡನ್ನು ರೋರಿಂಗ್ ಸ್ಟಾರ್
ಶ್ರೀಮುರಳಿ ಅವರು ಇಂದು ಬಿಡುಗಡೆ ಮಾಡಿದರು.ವಿವೇಕ್.ಎ.ಗೌಡ
ಎಂಬುವವರು ಈ ಚಿತ್ರವನ್ನುನಿರ್ದೇಶನ ಮಾಡಿದ್ದಾರೆ.
ನಾವ್ ಹಿಂಗೇ ಜಾಲಿ ಉರ್ಕೊಳ್ಳೋರ್ ಉರ್ಕೊಳ್ಳಿ ಎಂಬ ಈ
ಹಾಡನ್ನು ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಹಾಡಿದ್ದು,
ಅರ್ಜುನ್ ರಾಮು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಬ್ರಹ್ಮಗಂಟು ಖ್ಯಾತಿಯ ಭರತ್ ಈ ಚಿತ್ರದಲ್ಲಿ ನಾಯಕನಾಗಿ
ಕಾಣಿಸಿಕೊಂಡಿದ್ದು, ಈ ಹಾಡನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com