Deadly Today ಈ ಜಾಕ್ ‌ಮಂಜು ಯಾರು?

Published on

337 Views

ಈ ಜಾಕ್ ‌ಮಂಜು ಯಾರು?

ಡೆಡ್ಲಿ ಸೋಮನ ಹೆಸರು ಮೊದಲು ಬಂದದ್ದು ಯಾರ ಬಾಯಲ್ಲಿ?

ನೀವು ನಿರ್ದೇಶನ ಮಾಡಿ ಅಂತ ರವಿ ಶ್ರೀವತ್ಸನಿಗೆ ಹೇಳಿದ ಆ ವ್ಯಕ್ತಿ ಯಾರು?

ಮುತ್ತಪ್ಪ‌ ರೈ ಕಥೆಯನ್ನು ನೀವು ನಿರ್ಮಾಣ ಮಾಡಿ ಅಂದಾಗ ಜಾಕ್ ಮಂಜು ಬೇಡ ಅಂತ ನಿರಾಕರಿಸ್ಲಿಕ್ಕೆ ಕಾರಣ ಏನು?

ಸುದೀಪ್ ಅವರ “ನಲ್ಲ” ಶೂಟಿಂಗ್ ಸಮಯದಲ್ಲಿ ನಿಜವಾಗಿಯೂ ನಡೆದದ್ದಾದರೂ ಏನೂ?

ಒಂದು ಕರಾಳ ದಿನದಂದು ಹೆಣವಾದ ಡೆಡ್ಲಿ ಸೋಮ‌ ಚೌತಿಯ ದಿನ ಜನುಮ ಪಡೆದದ್ದಾದ್ರೂ ಹೇಗೆ?

ಈ ಎಲ್ಲಾ ಪ್ರೆಶ್ನೆಗಳಿಗೆ
“ಡೆಡ್ಲಿ ಟುಡೆ” ಪೇಜ್ 3 ತಪ್ಪದೇ ವೀಕ್ಷಿಸಿ.. ಇಂದು ಸಂಜೆ 6ಕ್ಕೆ

ಈ “ಡೆಡ್ಲಿ ಟುಡೆ”..
“ಡೆಡ್ಲಿ ರವಿ ಶ್ರೀವತ್ಸ” ಅವರ ಹೊಸದಾದ YouTube ಚಾನೆಲ್!

Chat with Deadly Daily 4pm-6pm on 9380550812

DEADLY RAVII SRIVATSAA
PROUDLY PRESENTS

“DEADLY TODAY”

LEGAL ADVISOR
MARUTI JADIYAVAR
MA LLB ADVOCATE (SPL)

EDITOR
SHASHIRAM

PRODUCER
SONU UPADDHYA

A
CONCEPT BY
DEADLY RAVII SRIVATSAA

Copyright ©2026 . All Rights Reserved. privacy | terms Whatsapp: 9538193653 Email: hello@flixoye.com