DAARI YAVUDAYYA VAIKUNTAKE – Official Trailer
DAARI YAVUDAYYA VAIKUNTAKE – Official Trailer
“Daari Yavudayya Vaikuntake” Official Teaser Story, Screenplay, Dialogue, Lyrics, Direction by Siddu Poornachandra, Starring Bala Rajwadi, Vardhan, Pooja, Music By Loki, Produced by Sharanappa M Kotagi
#DaariYavudayyaVykuntake #DaariYavudayyaVykuntakeTrailer
#DaariYavudayyaVykuntakeKannadaMovie #SidduPoornachandra
#SharanappaMKotagi #NithinAppi #Mutturaj #Loki #AnuRam #MusicBoxKannada
“ಶರಣಪ್ಪ ಎಂ ಕೊಟಗಿ” ಯವರ ಚೊಚ್ಚಲ ನಿರ್ಮಾಣದ “ಶ್ರೀ ಬಸವೇಶ್ವರ ಕ್ರಿಯೇಷನ್ಸ್” ಲಾಂಛನದ, ಇನ್ಪ್ಯಾಂಟ್ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಚಿತ್ರ “ದಾರಿ ಯಾವುದಯ್ಯಾ ವೈಕುಂಠಕೆ”
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(2021-22) ಆಯ್ಕೆಯಾಗಿ, ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಚಿತ್ರ” ಪ್ರಶಸ್ತಿಯನ್ನು ಈ ಚಿತ್ರ ತನ್ನ ಮುಡಿಗೇರಿಸಿಕೊಂಡಿದೆ.
ಮಲೇಷ್ಯಾ, ಜರ್ಮನಿ, ಬಾಂಗ್ಲಾದೇಶ, ಲಂಡನ್, ಸ್ಪೇನ್,ಅಮೆರಿಕಾ, ಇಟಲಿ, ಸಿಂಗಾಪುರ್, ಔರಂಗಾಬಾದ್, ಕಲ್ಕತ್ತಾ, ಮಹಾರಾಷ್ಟ್ರ, ಕೇರಳ, ಬಿಹಾರ್, ರಾಜಸ್ಥಾನ್, ಕಾಶೀ, ದೆಹಲಿ, ಹೈದರಾಬಾದ್ ಇನ್ನೂ ಮುಂತಾದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಸುಮಾರು ನೂರೈವತ್ತಕ್ಕೂ(150+)ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಚಿತ್ರದಲ್ಲಿ ರಾಜ್ಯಪ್ರಶಸ್ತಿ ವಿಜೇತೆ “ತಿಥಿ ಖ್ಯಾತಿಯ ಪೂಜಾ” ಅಭಿನಯಿಸಿದ್ದಾರೆ. ಜೊತೆಗೆ ವರ್ಧನ್, ಬಲ ರಾಜ್ವಾಡಿ, ಅನುಷಾ, ಶೀಬಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ, ಸುಚಿತ್, ಸುಧಾ, ಪ್ರಣಯ ಮೂರ್ತಿ, ಸಿದ್ದಾರ್ಥ್, ಗೌಡಿ, ಡಿ.ವಿ ನಾಗರಾಜ್, ಸಂಗೀತ, ಪ್ರಶಾಂತ್ ರಾವ್ ವರ್ಕು, ದಯಾನಂದ್, ಶಶಿಧರ್, ಸುರಂಜನ್, ಮಹೇಶ, ಅರುಣ್ ನಾಯಂಡಹಳ್ಳಿ, ಶಿವು ರಾಮನಗರ, ಇನ್ನೂ ಮುಂತಾದವರ ತಾರಾಗಣವಿದೆ.
ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ:
ಸಿದ್ದು ಪೂರ್ಣಚಂದ್ರ
ಸಂಗೀತ: ಲೋಕಿ
ಶಬ್ದವಿನ್ಯಾಸ: ರಾಜ್ ಭಾಸ್ಕರ್
ಕಲರಿಂಗ್: ನಿಖಿಲ್ ಕಾರ್ಯಪ್ಪ
ಛಾಯಾಗ್ರಹಣ: ನಿತಿನ್ ಅಪ್ಪಿ
ಸಂಕಲನ: ಮುತ್ತುರಾಜ್. ಟಿ
ವಸ್ತ್ರ ವಿನ್ಯಾಸ: ನಾಗರತ್ನ ಕೆ ಹೆಚ್
ಎಫೆಕ್ಟ್ಸ್: ಶಂಕರ್
ಮೇಕಪ್: ಗಂಗಾರೆಡ್ಡಿ
ಪ್ರಚಾರ ಕಲೆ: ಅವೀಸ್
ಪತ್ರಿಕಾ ಸಂಪರ್ಕ: ಸುಧೀಂದ್ರ ವೆಂಕಟೇಶ್
ಟ್ರೈಲರ್ ಕಟ್ & ಲಿರಿಕಲ್ ವಿಡೀಯೋ ಬೈ : ಅರುಣ್ ಭಾಗವತ್
ಟ್ರೈಲರ್ ಕಟ್ & ಲಿರಿಕಲ್ ವಿಡೀಯೋ ಬೈ @ : Handmade Studio